ಕವಿತೆ.
ನಾನು ಮೊದಲ ಸಲ
ಗಾಳಿಯನ್ನು ಸ್ಪರ್ಷಿಸಿದಾಗ
ಅಳುತ್ತಾ ಬಂದೆ.
ತಾಯಿ ಎದೆ ಹಾಲು ಕೊಟ್ಟು
ಸಂತೈಸಿದಳು.
ನಾನು ಗಾಳಿಯಿಂದ ಬೇರೆಯಾದಾಗ
ಅವಳನ್ನು ಅಳಿಸುತ್ತಾ ಹೋದೆ
ಸಂತೈಸುವ ಶಕ್ತಿ ಇಲ್ಲದೆ.
-ಪ್ರವೀಣರಾಜು ಸೊನ್ನದ.
ಗಾಳಿಯನ್ನು ಸ್ಪರ್ಷಿಸಿದಾಗ
ಅಳುತ್ತಾ ಬಂದೆ.
ತಾಯಿ ಎದೆ ಹಾಲು ಕೊಟ್ಟು
ಸಂತೈಸಿದಳು.
ನಾನು ಗಾಳಿಯಿಂದ ಬೇರೆಯಾದಾಗ
ಅವಳನ್ನು ಅಳಿಸುತ್ತಾ ಹೋದೆ
ಸಂತೈಸುವ ಶಕ್ತಿ ಇಲ್ಲದೆ.
-ಪ್ರವೀಣರಾಜು ಸೊನ್ನದ.